ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ನವೆಂಬರ್ 29ರಂದು 34 ವರ್ಷದ ಬರ್ತಡೇ ಸಂಭ್ರಮ | Filmibeat Kannada

2017-11-29 1,054

ರಮ್ಯಾ ಬರ್ತಡೇ ಸ್ಪೆಷಲ್ : ಅಬ್ಬಾ..'ಮೋಹಕ ತಾರೆ' ಮೇಲೆ ಅಭಿಮಾನಿಗಳಿಗೆ ಎಷ್ಟೊಂದು ಪ್ರೀತಿ! ಸ್ಯಾಂಡಲ್ ವುಡ್ ಕ್ವೀನ್... ಮೋಹಕತಾರೆ... ರಾಜಕುಮಾರಿ... ಹೀಗೆ ಸಾಕಷ್ಟು ಹೆಸರುಗಳಿಂದ ಕರೆಯಿಸಿಕೊಂಡ ಏಕೈಕ ನಟಿ ರಮ್ಯಾ. ಹತ್ತು ವರ್ಷ ಕನ್ನಡ ಸಿನಿಮಾರಂಗವಷ್ಟೇ ಅಲ್ಲದೆ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲೂ ತನ್ನ ಚಾಪನ್ನ ಮೂಡಿಸಿದ ನಟಿ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ. ಸಿನಿಮಾರಂಗಕ್ಕೆ ಗುಡ್ ಬೈ ಹೇಳಿ ಇನ್ನು ಮುಂದೆ ರಾಜಕೀಯದಲ್ಲಿ ಜನರ ಸೇವೆಗೆ ನಾನು ಅಂತ ನಿರ್ಧಾರ ಮಾಡಿದ ರಮ್ಯಾರನ್ನ ಸಿನಿಮಾರಂಗ ಹಾಗೂ ಅಭಿಮಾನಿಗಳು ಮಾತ್ರ ಮರೆತಿಲ್ಲ. ವರುಷಗಳು ಕಳೆದರೂ, ರಮ್ಯಾ ರನ್ನ ಬೆಳ್ಳಿಪರೆದೆ ಮೇಲೆ ನೋಡಲು ಅಭಿಮಾನಿಗಳು ಸದಾ ಕಾತುರರಾಗಿದ್ದಾರೆ. ಅದೆಷ್ಟೋ ಅಭಿಮಾನಿಗಳ ಮನಸ್ಸಿನಲ್ಲಿ ಇಂದಿಗೂ ನೆಚ್ಚಿನ ನಾಯಕಿಯ ಸ್ಥಾನ ರಮ್ಯಾರಿಗೆ ಮಾತ್ರ ಮೀಸಲಾಗಿದೆ. ಇಂದು (ನವೆಂಬರ್ 29) ಮೋಹಕತಾರೆ ರಮ್ಯಾರಿಗೆ ಹುಟ್ಟುಹಬ್ಬದ ಸಂಭ್ರಮ. ರಮ್ಯಾ ಹುಟ್ಟುಹಬ್ಬದ ಸ್ಪೆಷನ್ ಏನು.?
Fans are celebrating Ramya's 34th Birthday in Mandya, in the absence of Ramya.

Videos similaires